21 Dec ಸಾರ್ವಜನಿಕ ರಕ್ತದಾನ ಶಿಬಿರ ಮತ್ತು ಉಚಿತ ತಪಾಷಣ ಶಿಬಿರ ರಕ್ತದಾನ ಮಾಡುವ ಮೂಲಕ ಶ್ರೀ ರಾಘವೇಂದ್ರ ವೃದ್ಧಾಶ್ರಮ ದಲ್ಲಿಯ ವೃದ್ಧರ ಆಶೀರ್ವಾದ ಪಡೆಯೋಣ, ಬನ್ನಿ ಕೈ ಜೋಡಿಸಿ ರಕ್ತದಾನ ಮಾಡಿ ರಕ್ತ ಸಂಭಂದಿಗಳಾಗೋಣ